ಬದುಕುವುದು ಹೇಗೆ ಎಂದು ಹೇಳಿಕೊಟ್ಟವರಷ್ಟೇ ಅಲ್ಲ ಹೇಗೆ ಬದುಕಬಾರದು ಅಂತಾ ಹೇಳಿಕೊಟ್ಟವರೂ ನಮಗೆ ಮಹಾನ್ ವ್ಯಕ್ತಿಗಳು".
ಇಂತಹದ್ದನ್ನು ಬಹಳಷ್ಟು ಓದಿರುತ್ತೇವೆ , ಓದಿದ್ದ ಒಳ್ಳೆಯದನ್ನು ನಮ್ಮ ದಿನದಿನದ ಬದುಕಲ್ಲಿ ಉಪಯೋಗಿಸುವುದನ್ನು ಮರೆಯುತ್ತೇವೆ ಅಲ್ವಾ ? ನಾನು ಹಾಗಲ್ಲ smile emoticon
ನಿರೀಕ್ಷೆಗಳು ನಿರಾಸೆಗೆ ಕಾರಣ ಅಂತಾ ಗೊತ್ತಿದ್ರೂ ನಿರೀಕ್ಷೆ ಮಾಡಿಬಿಡ್ತೇನೆ ಕೆಲವೊಮ್ಮೆ ....(.ತಪ್ಪಲ್ಲ ಅಲ್ವಾ ? ಅಳುವುದು, ನಗುವುದು, ಮಿಡಿಯುವುದು ......ಎಲ್ಲಾ ಭಾವನೆಗಳಲಿ ನಮ್ಮ ಮನಸ್ಸು ಜಳಕ ಮಾಡಬೇಕು, ನಾವು ಮಾಗಬೇಕು.) ಇವತ್ತೂ ಹಾಗೆಯೇ .....
ಸುಮಾರು ಇಪ್ಪತ್ತು ದಿನಗಳಿಂದ ನೋಡದೆ ಇದ್ದ ನನ್ ಫ್ರೆಂಡ್ ಇವತ್ತು ಇಲ್ಲಿಗೆ ಬಂದಿದಾರೆ, ಬಂದ ತಕ್ಷಣ ನನ್ನ ಮನೆಗೆ ಬರ್ತಾರೆ ಅಂತಾ ನಿರೀಕ್ಷಿಸಿದೆ , ನೋಡುವ ತವಕ ನನ್ನಲಿದೆ ನಿಜಾ ...... ಆದರೆ .....
ಯಾವುದೋ ಒಂದು ವ್ಯಕ್ತಿಯ ನೆನಪೋ, ಯಾವುದೋ ಪರಿಹಾರ ಸಿಗದ ಸಮಸ್ಯೆಯೋ ಪದೇ ಪದೇ ಕಾಡುತಿದ್ದರೆ, ಸ್ವಲ್ಪ ಸಮಯ ಅದನ್ನು ಪಕ್ಕಕ್ಕಿರಿಸಿ , ಬೇರೆ ಯೋಚನೆ ಮಾಡು ಸ್ವಲ್ಪ ಸಮಯ ಅದಕ್ಕೆ ಕೊಟ್ಟುಬಿಡು, ಕಾಲ ಸರಿಪಡಿಸುತ್ತದೆ , ತಿಳಿಯಾದ ಮನಸ್ಸು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಹಕರಿಸುತ್ತದೆ ---ಈ ಗುರುವಾಣಿಯನ್ನು ಆಗಾಗ್ಗೆ ಆಳವಡಿಸಿಕೊಳ್ಳುತ್ತೇನೆ. ಏನು ಆಗಬೇಕೋ ಅದು ಆಗುತ್ತೆ , ಏನೇನು ಸಿಗಬೇಕೋ ಅದು ಸಿಗುತ್ತೆ

No comments:
Post a Comment