ಕರಿಮಣಿ -----
ನಾ ತಾಳಿಸರ ಬದಲಾಯಿಸಲು ಅಂಗಡಿಗೆ ಹೋದಾಗ ,ಅಂಗಡಿಯವ ,ನನಗೆ ಬೇರೊಂದು ಕರಿಮಣಿ ಸರ ಕುತ್ತಿಗೆಗೆ ಹಾಕಿಕೊಳ್ಳಲು ಕೊಟ್ಟು ನನ್ನ ಕರಿಮಣಿ ಸರ ಬದಲಾಯಿಸುವಂತೆ ಹೇಳಿದ . ಅಂದ್ರೆ ಒಂದು ಕ್ಷಣಕಾಲವೂ ಬೋಳು ಕುತ್ತಿಗೆಯಲ್ಲಿ ನಾನಿರಬಾರ್ದು ಅಂತಾ
ನನ್ ಫ್ರೆಂಡ್ಸ್ ಕೆಲವರು ಇದಾರೆ ,ಡ್ರೆಸ್ ಗೆ ಮ್ಯಾಚ್ ಆಗೋಲ್ಲ ಅಂತಾ ತಾಳಿ ಬಿಚ್ಚಿಡ್ತಾರೆ ! ನನ್ನೋರ್ವ ಗೆಳತಿ ,ವಿಧವೆ ಆಕೆ ತಾಳಿ ,ಕಾಲುಂಗುರ ಪರಪುರುಷರ ನೋಟಕ್ಕೆ ಬೇಲಿ ಅಂತಾ ಈಗಲೂ ಧರಿಸ್ತೇನೆ ಅಂದ್ರು .
ಹೇಳಿ ನೀವು ಈ ತಾಳಿ ,ಕಾಲುಂಗುರ ಅಂದ್ರೆ ಬರೀ ಚಿನ್ನ ,ಬೆಳ್ಳಿ ನಾ ? ಏನಿದರ ಮಹತ್ವ ? ಪತಿ ಇರುವ ಗೆಳತಿಯರಿಗೆ ಬೇಡ , ಇರದ ಗೆಳತಿಗೆ ಅವೆರಡೂ ಅನಿವಾರ್ಯ ಇದೊಂದು ತರಹಾ ವಿಪರ್ಯಾಸ .
ಆ ನನ್ನ ಗೆಳತಿ ಹೇಳ್ತಾರೆ ---nanu karimani kalungra dharisodu - 1. reason - I never think a sencond also living without my husband. He is always with me and me only. 2. reason, since I am all alone , nobody should think that I dont have husband- tarakariyavaninina hididu cable, halu koduvavanavaregu keltare- yejamarilva madam? anta adakke.
ಭೌತಿಕವಾಗಿ ಹತ್ತಿರವಿಲ್ಲದವರನ್ನು ನೆನಪುಗಳ ಮೂಲಕ ಜೀವಂತವಾಗಿರಿಸಿ ,ಬದುಕುತಿರುವ ಅವರು ಅದ್ಭುತ ಅನಿಸ್ತು .ಪ್ರೀತಿ ಅಂದ್ರೆ ಇದೇ ,ಇದೇ ,ಇದೇ .ಅವರ ಒಳ್ಳೆಯ ಈ ಭಾವನೆ ನನಗೆ ಕಣ್ಣೀರು ತಂದಿತು .

No comments:
Post a Comment