ಒಬ್ಬ ವ್ಯಕ್ತಿ ಯ ಬಗ್ಗೆ ನಾವು ಎಷ್ಟು ಕಡಿಮೆ ತಿಳಿದುಕೊಂಡಿರುತ್ತೀವಿ ಅಷ್ಟು ಜಾಸ್ತಿ ಅಭಿಮಾನ ಇರುತ್ತೆ ಆತನ ಮೇಲೆ .ಯಾವಾಗ ಸಂಶೋಧನೆ ಮಾಡ ಹೊರಟಿರೋ .....ಮುಗೀತು .ಅವನ ಬಗ್ಗೆ ಅಸಹ್ಯ ಬರೋವಷ್ಟು ಇರುತ್ತವೆ ಕ್ರೂರ ಸತ್ಯಗಳು .
---ಇದು ಓದುತ್ತಾ ಸಿಕ್ಕಿದ್ದು ,ಸರಿ ಅನಿಸ್ತು ,ಬರ್ಕೊಂಡೆ .ನಿಮಗೂ ಹಿಡಿಸಿದರೆ ಲೈಕ್ ಹಾಕಿ .
ಇದು ಇವತ್ತೊಂದು ಟ್ರೆಂಡ್ ಕ್ರಿಯೇಟ್ ಮಾಡ್ತು :-) ಪೋಸ್ಟ್ ಮಾಡಿದ ಸ್ವಲ್ಪ ಸಮಯದಲ್ಲಿ ಬಹಳಷ್ಟು ಲೈಕುಗಳು ! ಯಾರ್ಯಾರು ಏನೇನ್ ತಿಳಿದುಕೊಂಡರೋ ಏನೋ ! ನನಗಂತೂ ಸರಿ ಅನಿಸಿದ್ದು ,ನಾ ಅನುಭವಿಸಿದ್ದು ಬರೆದುಕೊಂಡೆ . ನನ್ನ ಹಾಗೇ ಅನುಭವ ಆದವರಿಗೆ ಹಿಡಿಸಿದೆ ಅಂದುಕೊಂಡೆ :-) ನನಗೇನು ಸಿಗಬೇಕೋ ಸಿಗ್ತು .

No comments:
Post a Comment