'ನಗು '
ನಾ ನಕ್ಕಾಗೆಲ್ಲಾ ,
ಅಮ್ಮ ಕೇಳುತ್ತಾಳೆ
ಯಾಕೆ ಮಗು ?
ಸುಮ್ಮನೆ ಈ ನಗು ?
ಚ್ಛೆ !ಅವಳಿಗೇನು ಗೊತ್ತು ?
ನಿನ್ನ ನೆನಪುಗಳು ಕಚಗುಳಿ ಇಡುತ್ತಿರುತ್ತವೆ ಎಂದು .
ನಾ ನಕ್ಕಾಗೆಲ್ಲಾ ,
ಅಮ್ಮ ಕೇಳುತ್ತಾಳೆ
ಯಾಕೆ ಮಗು ?
ಸುಮ್ಮನೆ ಈ ನಗು ?
ಚ್ಛೆ !ಅವಳಿಗೇನು ಗೊತ್ತು ?
ನಿನ್ನ ನೆನಪುಗಳು ಕಚಗುಳಿ ಇಡುತ್ತಿರುತ್ತವೆ ಎಂದು .
No comments:
Post a Comment