ಪ್ರತೀ ತಿಂಗಳ ಅಮಾವಾಸ್ಯೆ ಬಂದಾಗ ಏನೋ ಆಗಬಾರದ್ದು ಆಗೇ ಬಿಡುತ್ತೆ ಅಂತಾ ಒಂಥರಾ ಭಯ . ಪೀರಿಯಡ್ಸ್ ಆದಾಗ ಹೊಟ್ಟೆನೋವು ಬರುತ್ತ್ತೆ ಅಂತಾ ಮೊದಲೇ ಒಂದು ಪೈನ್ಕಿಲ್ಲರ್ ಇಟ್ಟುಕೊಂಡಿದ್ರೆ , ಆ ತಿಂಗಳು ಹೊಟ್ಟೆನೋವೆ ಬರೋಲ್ಲ :-) ಹಂಗೇ ಈ ಭಯ ಕಾಡದಿರಲು ಉಪಾಯ ಏನಿದೆ ? ಈ ಫೋಬಿಯಾ ಕ್ಕೆ ಏನಂತಾರೆ ಗೊತ್ತಾ ?
No comments:
Post a Comment